YouTube Studio ದಲ್ಲಿ ಪ್ಲೇಪಟ್ಟಿಗಳನ್ನು ನಿರ್ವಹಿಸಿ

ನಿಮ್ಮ ಪ್ರೇಕ್ಷಕರ ಜೊತೆಗೆ ತೊಡಗಿಸಿಕೊಳ್ಳಲು YouTube Studio ದಲ್ಲಿ ನಿಮ್ಮ ಪ್ಲೇಪಟ್ಟಿಗಳನ್ನು ರಚಿಸುವುದು, ಎಡಿಟ್ ಮಾಡುವುದು, ನಿರ್ವಹಿಸುವುದು ಮತ್ತು ಫಿಲ್ಟರ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ.

ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ.

 

iPhone ಹಾಗೂ iPad ಗಾಗಿ YouTube Studio ಆ್ಯಪ್

ಪ್ಲೇಪಟ್ಟಿಗೆ ವೀಡಿಯೊಗಳನ್ನು ಸೇರಿಸಿ

  1. YouTube Studio ಆ್ಯಪ್  ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್  ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ಪ್ಲೇಪಟ್ಟಿಗೆ ಸೇರಿಸಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ.
  4. ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  5. ಪ್ಲೇಪಟ್ಟಿಗೆ ಸೇರಿಸಿ ಟ್ಯಾಪ್ ಮಾಡಿ ಮತ್ತು ನೀವು ಸೇರಿಸಲು ಬಯಸುವ ಪ್ಲೇಪಟ್ಟಿಗಳನ್ನು ಆಯ್ಕೆಮಾಡಿ.
  6. ಮುಗಿದಿದೆ ಅನ್ನು ಟ್ಯಾಪ್‌ ಮಾಡಿ.
  7. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಪ್ಲೇಪಟ್ಟಿಯಿಂದ ವೀಡಿಯೊಗಳನ್ನು ತೆಗೆದುಹಾಕಿ

ಪ್ಲೇಪಟ್ಟಿಯಿಂದ ನಿರ್ದಿಷ್ಟ ವೀಡಿಯೊವನ್ನು ತೆಗೆದುಹಾಕಲು, ಈ ಹಂತಗಳನ್ನು ಅನುಸರಿಸಿ:

  1. YouTube Studio ಆ್ಯಪ್  ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್  ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ಪ್ಲೇಪಟ್ಟಿಯಿಂದ ತೆಗೆದುಹಾಕಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ.
  4. ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  5. ಪ್ಲೇಪಟ್ಟಿಯನ್ನು ಟ್ಯಾಪ್ ಮಾಡಿ ಮತ್ತು ಪ್ಲೇಪಟ್ಟಿಯ ಪಕ್ಕದಲ್ಲಿರುವ ಬಾಕ್ಸ್ ಗುರುತಿಸಿರುವುದನ್ನು ತೆಗೆಯಿರಿ.
  6. ಮುಗಿದಿದೆ ಅನ್ನು ಟ್ಯಾಪ್‌ ಮಾಡಿ.
  7. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಪ್ಲೇಪಟ್ಟಿಯ ಸೆಟ್ಟಿಂಗ್‌ಗಳನ್ನು ಎಡಿಟ್ ಮಾಡಿ (ಶೀರ್ಷಿಕೆ, ವಿವರಣೆ)

YouTube Studio ಆ್ಯಪ್ ಬಳಸಿಕೊಂಡು ನೀವು ಪ್ಲೇಪಟ್ಟಿಯ ಶೀರ್ಷಿಕೆ, ವಿವರಣೆ, ಗೌಪ್ಯತೆ, ವೀಡಿಯೊಗಳ ಕ್ರಮವನ್ನು ಪ್ಲೇಪಟ್ಟಿಯಲ್ಲಿ ಎಡಿಟ್ ಮಾಡಬಹುದು.
  1.  YouTube Studio ಆ್ಯಪ್  ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್  ಎಂಬುದನ್ನು ಟ್ಯಾಪ್ ಮಾಡಿ.
  3. ಪ್ಲೇಪಟ್ಟಿಗಳು ಟ್ಯಾಬ್‌ನಲ್ಲಿ, ನೀವು ಎಡಿಟ್ ಮಾಡಲು ಬಯಸುವ ಪ್ಲೇಪಟ್ಟಿಯನ್ನು ಆಯ್ಕೆಮಾಡಿ.
  4. ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  5. ಪ್ಲೇಪಟ್ಟಿಯ ಸೆಟ್ಟಿಂಗ್‌ಗಳನ್ನು ಎಡಿಟ್ ಮಾಡಿ ಮತ್ತು ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಪ್ಲೇಪಟ್ಟಿಯನ್ನು ಅಳಿಸಿ

  1. YouTube Studio ಆ್ಯಪ್  ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್  ಎಂಬುದನ್ನು ಟ್ಯಾಪ್ ಮಾಡಿ.
  3. ಪ್ಲೇಪಟ್ಟಿಗಳು ಟ್ಯಾಬ್‌ನಲ್ಲಿ, ನೀವು ಅಳಿಸಲು ಬಯಸುವ ಪ್ಲೇಪಟ್ಟಿಯನ್ನು ಆಯ್ಕೆಮಾಡಿ.
  4. ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  5. ಪ್ಲೇಪಟ್ಟಿಯನ್ನು ಅಳಿಸಿ ಟ್ಯಾಪ್ ಮಾಡಿ, ತದನಂತರ ಸರಿ ಎಂಬುದನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2233058145726220978
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false