ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸಿ

YouTube ನಲ್ಲಿ ನಿಮಗೆ ವಯಸ್ಸಿಗೆ ಸೂಕ್ತವಾದ ಅನುಭವವನ್ನು ನೀಡಲು, 18 ವರ್ಷದೊಳಗಿನ ವೀಕ್ಷಕರಿಗೆ ಸೂಕ್ತವಲ್ಲದ ಕಂಟೆಂಟ್‌ಗೆ ವಯಸ್ಸಿನನಿರ್ಬಂಧವಿದೆ.

ವೀಕ್ಷಕರಿಗೆ ವಯಸ್ಸಿನ ನಿರ್ಬಂಧ ಎಂದರೆ ಏನರ್ಥ

ನೀವು ಹೀಗೆ ಮಾಡಿದ್ದರೆ, ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸಲಾಗುವುದಿಲ್ಲ:

ನೀವು ಆಸ್ಟ್ರೇಲಿಯಾ, ಯುರೋಪಿಯನ್ ಯೂನಿಯನ್ (EU), ಯುರೋಪಿಯನ್ ವಾಣಿಜ್ಯ ಪ್ರದೇಶ (EEA), ಸ್ವಿಟ್ಜರ್‌ಲ್ಯಾಂಡ್ ಅಥವಾ ಯುನೈಟೆಡ್ ಕಿಂಗ್‌ಡಮ್‌ನಲ್ಲಿದ್ದರೆ, ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸುವುದಕ್ಕೆ ನಿಮ್ಮ ವಯಸ್ಸನ್ನು ಧೃಢೀಕರಿಸಲು ನಿಮ್ಮನ್ನು ಕೇಳಬಹುದು.

ನೀವು EU, EEA, ಸ್ವಿಟ್ಜರ್‌ಲ್ಯಾಂಡ್ ಅಥವಾ ಯುನೈಟೆಡ್ ಕಿಂಗ್‌ಡಮ್‌ನಲ್ಲಿದ್ದರೆ

ಆಡಿಯೋವಿಶುವಲ್ ಮೀಡಿಯಾ ಸರ್ವಿಸಸ್ ಡೈರೆಕ್ಟಿವ್ (AVMSD) ಗೆ ಅನುಗುಣವಾಗಿ, ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸುವುದಕ್ಕೆ ನಿಮ್ಮ ಜನ್ಮದಿನಾಂಕವನ್ನು ಧೃಢೀಕರಿಸಲು ನಿಮ್ಮನ್ನು ಕೇಳಬಹುದು. AVMSD, ವೀಡಿಯೊ ಹಂಚಿಕೆ ಪ್ಲ್ಯಾಟ್‌ಫಾರ್ಮ್‌‌ಗಳು ಸೇರಿದಂತೆ ಎಲ್ಲಾ ಆಡಿಯೋವಿಶುವಲ್ ಮೀಡಿಯಾವನ್ನು ಒಳಗೊಂಡಿದೆ.

ಮಾನ್ಯ ID ಅಥವಾ ಕ್ರೆಡಿಟ್ ಕಾರ್ಡ್‌ನ ಚಿತ್ರವನ್ನು ಸಲ್ಲಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ. ವಯಸ್ಸಿನ ಪರಿಶೀಲನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಆಸ್ಟ್ರೇಲಿಯಾದಲ್ಲಿದ್ದರೆ

ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸಲು ನಿಮ್ಮ ಜನ್ಮದಿನಾಂಕವನ್ನು ದೃಢೀಕರಿಸುವಂತೆ ನಿಮ್ಮನ್ನು ಕೇಳಬಹುದು. ಈ ಸೇರಿಸಿದ ಹಂತವನ್ನು ಆಸ್ಟ್ರೇಲಿಯನ್ ಆನ್‌ಲೈನ್ ಸುರಕ್ಷತೆ (ನಿರ್ಬಂಧಿತ ಆ್ಯಕ್ಸೆಸ್ ಸಿಸ್ಟಂಗಳು) ಘೋಷಣೆಯ ಮೂಲಕ ತಿಳಿಸಲಾಗುತ್ತದೆ. 18 ವರ್ಷದೊಳಗಿನ ವೀಕ್ಷಕರಿಗೆ ಸಂಭಾವ್ಯವಾಗಿ ಸೂಕ್ತವಲ್ಲದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಲು ಬಳಕೆದಾರರು ತಾವು ವಯಸ್ಕರು ಎಂದು ಖಚಿತಪಡಿಸಲು, ವೇದಿಕೆಗಳು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಈ ಘೋಷಣೆಯು ಸಾರುತ್ತದೆ.

ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್, ವಯಸ್ಸಿನ ದೃಢೀಕರಣ ಕಾರ್ಡ್ ಅಥವಾ ಪಾಸ್‌ಪೋರ್ಟ್‌ನ ಚಿತ್ರವನ್ನು ಸಲ್ಲಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ. ವಯಸ್ಸಿನ ಪರಿಶೀಲನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6732890603773200362
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false